"Başkalarına ve biraz daha yardım isteyin" felsefesi inanan Govind Raju Resmi App sayfası.
ಶ್ರೀಯುತ ಗೋವಿಂದರಾಜುರವರು ಅಧಿಕಾರವಿಲ್ಲದೆಯೇ ಇಷ್ಟೊಂದು ಪ್ರಗತಿಪರ ಕೆಲಸಗಳನ್ನು ಮಾಡಿದ ಇವರಿಗೆ ಜನತಾದಳ ಪಕ್ಷದ ಅನುಮೋದನೆಯೂ ಸಿಕ್ಕಿ ಈ ಬಾರಿಯ ತುಮಕೂರು ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.